ಮೂಲಸೌಕರ್ಯ

Head office photoThe Head Office of KSRSAC is located in a space of about 16000 sq. ft. at Doora Samvedi Bhavana in GKVK Campus, near Horticulture College with a seating capacity for about 300 technical staff. Besides, a number of project personnel working under various projects are accommodated at Shanthinagar, BMTC. The KSRSAC has three regional centers. The regional centre of KSRSAC at Gulbarga with a built up area of about 5600 sq. ft. built by the Hyderabad Karnataka Development Board was inaugurated in September 2009 by the honourable Chief Minister of Karnataka. 

The Regional centre at Bagalkot is located at ZP office which was inaugurated in April 2015 by Shri. S. R. Patil, the honourable Minister for IT, BT and S & T and Planning and Statistics Govt. of Karnataka.
 

ಜಿಯೋ ಇನ್ಫಾಮ್ರ್ಯಾಟಿಕ್ಸ್ ಪ್ರಯೋಗಾಲಯ

ಅತ್ಯಾಧುನಿಕ ಸೌಲಭ್ಯಗಳುಳ್ಳ ಜಯೋಇನ್ಫಾಮ್ರ್ಯಾಟಿಕ್ಸ್‍ ಪ್ರಯೋಗಾಲಯಗಳು ಪ್ರಧಾನ ಕಛೇರಿ ಮತ್ತು ಪ್ರಾದೇಶಿಕ ಕೇಂದ್ರಗಳಾದ ಕಲಬುರ್ಗಿ, ಮೈಸೂರು ಮತ್ತು ಬಾಗಲಕೋಟೆಇಲ್ಲಿ ಸ್ಥಾಪನೆಗೊಂಡಿವೆ. ಈ ಪ್ರಯೋಗಾಲಯಗಳು ಉನ್ನತ ಮಟ್ಟದ ಕಂಪ್ಯೂಟರ್‍ಗಳು ಮತ್ತು ಸ್ವಾಮ್ಯಕ್ಕೊಳಪಟ್ಟ ಜಿಐಎಸ್ ತಂತ್ರಾಂಶಗಳಾದ ArcMap 10.4, ArcGIS Server 10.4, Auto CAD,  ಮತ್ತು ಡಿಜಿಟಲ್‍ ಇಮೇಜ್ ಪರಿಷ್ಕರಣೆ (ಡಿಐಪಿ) ತಂತ್ರಾಂಶಗಳಾದ ERDAS ಮತ್ತು Leica Photogrammetric Suite ಗಳನ್ನು ಒಳಗೊಂಡಿವೆ. 

geo lab
 

ಭೌದೇಶಿಕ ಮಾಹಿತಿ ನಿಧಿ ಕೇಂದ್ರ

ಕೇಂದ್ರವು ಎನ್‍ಆರ್‍ಎಸ್‍ಸಿ ಅನುದಾನಿತ ವಿವಿಧ ಯೋಜನೆಗಳಡಿ ಭೌದೇಶಿಕ ಮಾಹಿತಿ ಸೃಜನೆಗೆ ವಿವಿಧ ತಿಟ್ಟಮಟ್ಟದ ಉಪಗ್ರಹ ದತ್ತಾಂಶಗಳನ್ನು ಮುದ್ರಿತ (hard copy) ಮತ್ತು ವಿದ್ಯುನ್ಮಾನ ಪ್ರತಿ (soft copy) ಸ್ವರೂಪಗಳಲ್ಲಿ ಸಂಗ್ರಹಿಸಿದೆ. ಕೇಂದ್ರವು ವಿವಿಧ ಯೋಜನೆಗಳಡಿ ಸೃಜಿಸಿರುವ ಭೌದೇಶಿಕ ಮಾಹಿತಿ ದತ್ತಾಂಶ ಸಂಚಯಗಳೆಂದರೆ: ಭೂಬಳಕೆ/ಭೂಹೊದಿಕೆ, ಬಂಜರು ಭೂಮಿ, ಅರಣ್ಯ, ಭೂರೂಪಶಾಸ್ತ್ರ, ಸಂಭವನೀಯ ಅಂತರ್ಜಲ ವಲಯಗಳು ಮುಂತಾದವು. ಯೋಜನೆ ಮತ್ತು ನಿರ್ವಹಣೆಗೆ ಗ್ರಾಮಮಟ್ಟದಲ್ಲಿ ವರ್ಗೀಕರಿಸಿದ ನೈಸರ್ಗಿಕ ಸಂಪನ್ಮೂಲಗಳ 36 ಮೂಲ ಮತ್ತು ವಿಷಯಾಧಾರಿತ ಪದರಗಳು ಯಾವುದೇ ಇಲಾಖೆಗಳಿಗೆ ಮತ್ತು ಸಾರ್ವಜನಿಕರಿಗೆ ಯೋಜಿಸಲು ಮತ್ತು ನಿರ್ವಹಿಸಲು ಲಭ್ಯ. ಇದರೊಂದಿಗೆ ಆಸ್ತಿ ವಿವರಗಳ ಮಾಹಿತಿಗಳನ್ನು ಹಲವು ಪದರುಗಳಲ್ಲಿ ಕೆ-ಜಿಐಎಸ್ ಯೋಜನೆಯಡಿ ಅಭಿವೃದ್ದಿಪಡಿಸಲಾಗಿದ್ದು ಇವು ನಿರ್ವಹಣೆ ಮತ್ತು ಮೇಲುಸ್ತುವಾರಿಗೆ ಲಭ್ಯವಿದೆ.

Photogrammetry Laboratory

KSRSAC is the only organization to have obtained the clearance from Ministry of Defense to undertake large scale urban mapping using stereo pair of aerial photographs as well as satellite imageries. The Centre has the latest version of ERDAS Leica Photogrammetry Suite, Bently Microstation and sufficient state-of-the-art hardware. Karwar town mapping has been done at our Centre using aerial photographs. CartoDEM has been prepared and orthorectification of CARTOSAT and LISS IV satellite imageries have been completed for entire Karnataka.

ಗ್ರಂಥಾಲಯ

ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವು ದೂರ ಸಂವೇದಿ, ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಜಾಗತಿಕ ಸ್ತಾನೀಕರಣ ವ್ಯವಸ್ಥೆ (ಜಿಪಿಎಸ್), ಫೋಟೋಗ್ರಾಮೆಟ್ರಿ, ಚಿತ್ರ ಪರಿಷ್ಕರಣೆ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಪರಿಸರ ನಿರ್ವಹಣೆ ಸಾಂಖ್ಯಿಕ ಪರಿಕಲ್ಪನೆಗಳು, ದತ್ತಾಂಶ ನಿರ್ವಹಣೆ ವ್ಯವಸ್ಥೆ, ಕಂಪ್ಯೂಟೇಷನಲ್ ಇಂಟಲಿಜೆನ್ಸ್, ದೊಡ್ಡ ಪ್ರಮಾಣದ ನಕ್ಷೀಕರಣ ಮತ್ತು ಸೌಲಭ್ಯ ನಿರ್ವಹಣೆ, ಭೂ ವಿಜ್ಞಾನ ಮತ್ತು ಕರಾವಳಿ ವಲಯ ನಿರ್ವಹಣೆ, ಎಂ.ಟೆಕ್ ಪಠ್ಯ ಮುಂತಾದ ವಿಷಯಗಳ ಸುಸಜ್ಜಿತ ಗ್ರಂಥಾಲಯವನ್ನು ಹೊಂದಿದೆ. ಇದಕ್ಕೆ ಸಂಬಂಧಿಸಿದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪುಸ್ತಕಗಳು, ಆಧಾರ ಗ್ರಂಥಗಳು, ವರದಿಗಳು, ಲೇಖನ ಪ್ರತಿಗಳು, ವಿಶ್ವಕೋಶಗಳು ಮುಂತಾದವುಗಳನ್ನು ಸಂಗ್ರಹಿಸಿದೆ. ಕೇಂದ್ರದ ಸಿಬ್ಬಂದಿಗೆ ಹಾಗೂ ಎಂ. ಟೆಕ್ ವಿದ್ಯಾರ್ಥಿಗಳಿಗೆ ಅಂತರ್ಜಲ ಸೌಲಭ್ಯವನ್ನು ಒದಗಿಸಲಾಗಿದೆ. ಇದರೊಟ್ಟಿಗೆ ಬೆರಳಚ್ಚು ಮತ್ತು ಮುದ್ರಣ ಸೌಲಭ್ಯಗಳನ್ನು ಸಹ ಸಿಬ್ಬಂದಿಗೆ ಲಭ್ಯಗೊಳಿಸಲಾಗಿದೆ.