ಪ್ರವೇಶ

ಎಂ.ಟೆಕ್ ಜಿಯೋಇನ್ಫಾಮ್ರ್ಯಾಟಿಕ್ಸ್ ಪದವಿ ಪ್ರವೇಶವು ಬಿ., ಸಿವಿಲ್,  ಕಂಪ್ಯೂಟರ್ ಸೈನ್ಸ್, ಇನ್ಫಾರ್ಮೇಶನ್ ಸೈನ್ಸ್,  ಮತ್ತು ಎನ್ವಿರಾನ್ಮೆಂಟಲ್ ವಿಷಯಗಳಲ್ಲಿ ಪದವಿ ಪಡೆದ ಹಾಗೂ ಪದವಿಗಳಲ್ಲಿ ಶೇ. 50 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ (ಒಟ್ಟು ಮೊತ್ತದಲ್ಲಿ ಎಸ್ಸಿ, ಎಸ್ಟಿ ಮತ್ತು ಕೆಟಗರಿ 1 ಅಭ್ಯರ್ಥಿಗಳಿಗೆ ಶೇ. 5 ರಷ್ಟು ರಿಯಾಯಿತಿ), ಪದವಿಧರರಿಗೆ ಮುಕ್ತವಿರುತ್ತದೆ. ಗೇಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಅಧ್ಯತೆ ನೀಡಲಾಗುತ್ತದೆ. ಸಾಕಷ್ಟು ಗೇಟ್ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಅಭ್ಯರ್ಥಿಗಳನ್ನು ಕೆಇಎ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಕೌನ್ಸಿಲಿಂಗ್ ಮೂಲಕ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಮತ್ತು ಶ್ರೇಯಾಂಕದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಮತ್ತು ಅರೆ ಸರ್ಕಾರಿ ಸಂಸ್ಥೆಗಳಿಂದ ಪ್ರಾಯೋಜಿತ ಅಭ್ಯರ್ಥಿಗಳು ಸಹ ಪ್ರವೇಶಕ್ಕೆ ಅರ್ಹರಿರುತ್ತಾರೆ. ಇವರಿಗೆ Pಉಅಇಖಿ ಶ್ರೇಯಾಂಕದ ಆಧಾರದ ಮೇಲೆ ಶೇ. 5 ರಷ್ಟು ಸ್ಥಾನಗಳನ್ನು ಕಾಯ್ದಿರಿಸಲಾಗಿರುತ್ತದೆ.

ಭೋಧನೆಯ ಭಾಷಾ ಮಾಧ್ಯಮ ಇಂಗ್ಲಿಷ್ ಆಗಿದೆ. ಹಾಜರಾತಿ, ಮೌಲ್ಯಮಾಪನ ವ್ಯವಸ್ಥೆ ಮತ್ತು ಇತರ ಅವಶ್ಯಕತೆಗಳನ್ನು ವಿಟಿಯು ನಿಬಂಧನೆಗಳ ಪ್ರಕಾರ ಅನುಸರಿಸಲಾಗುತ್ತದೆ.

ಇನ್ನಷ್ಟು ತಿಳಿಯಿರಿ:

http://kea.kar.nic.in/pgcet.htm

Download Brochure
 

ಸ್ಥಳ
ಬೆಂಗಳೂರು ಕೇಂದ್ರ ಕಛೇರಿ
ನಿರ್ದೇಶಕರು,

ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ
ಮಾತಂ, ಜೈತಂ ಹಾಗೂ ವಿ ಮತ್ತು ತಂ ಇಲಾಖೆ, ಕರ್ನಾಟಕ ಸರ್ಕಾರ
'ದೂರ ಸಂವೇದಿ ಭವನ', ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ,
ದೊಡ್ಡಬೆಟ್ಟಹಳ್ಳಿ, ಬೆಂಗಳೂರು-560 097
ಫೋನ್: 080-29720557/58
ಫ್ಯಾಕ್ಸ್: 080-29720556
-ಮೇಲ್: ksrsac_gok@yahoo.co.in

 

 

Download Files