ತರಬೇತಿ

ವಿದ್ಯಾರ್ಥಿಯು ಮೊದಲ 8 ವಾರಗಳ ತರಬೇತಿ ಅವಧಿಯಲ್ಲಿ, ತರಬೇತಿ ಮಾರ್ಗದರ್ಶಕರು, ಇಲಾಖೆಯ ಹಿರಿಯ ಅಧ್ಯಾಪಕರು ಮತ್ತು ಮುಖ್ಯಸ್ಥರನ್ನು ಒಳಗೊಂಡಿರುವ ಸಮಿತಿಗೆ ತಾನು ಕೈಗೊಳ್ಳುವ ಚಟುವಟಿಕೆಗಳ ಕುರಿತ ಮಧ್ಯಾವದಿ ನಿರೂಪಣೆಯನ್ನು ನೀಡಬೇಕು. ಸಂಸ್ಥೆಯು ತರಬೇತಿ ಕಾರ್ಯಕ್ರಮಕ್ಕೆ ಅವಶ್ಯಕವಾದ ಅನುಕೂಲ ಒದಗಿಸಿ ಮೇಲ್ವಿಚಾರಣೆ ಮಾಡಬೇಕು. ಪ್ರತಿ ವಿದ್ಯಾರ್ಥಿಯು ತರಬೇತಿ ವರದಿಯನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕು.

ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವು ಇತರೆ ಸಂಸ್ಥೆಗಳ ಎಂ. ಟೆಕ್ ವಿದ್ಯಾರ್ಥಿಗಳಿಗೂ ತರಬೇತಿಯ ಅವಕಾಶ ಒದಗಿಸುತ್ತದೆ.