ವಿಜ್ಞಾನಿಗಳು

ashoka reddy image

ಹೆಸರು

:ಡಾ. ಕೆ. ಅಶೋಕ ರೆಡ್ಡಿ

      ವಿದ್ಯಾರ್ಹತೆ

:ಎಂ.ಎಸ್‍ಸಿ, ಪಿ.ಹೆಚ್‍ಡಿ (ದೂರ ಸಂವೇದಿ)

      ಪದನಾಮ

:ವಿಜ್ಞಾನಿ

    ಕಛೇರಿ ವಿಳಾಸ 

:ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ, ಮಾತಂ, ಜೈತಂ ಹಾಗೂ ವಿ ಮತ್ತು ತಂ ಇಲಾಖೆ, ಕರ್ನಾಟಕ ಸರ್ಕಾರ, "ದೂರ ಸಂವೇದಿ ಭವನ', ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ,

ದೊಡ್ಡಬೆಟ್ಟಹಳ್ಳಿ, ಬೆಂಗಳೂರು-560 09

ಮಿಂಚಂಚೆ ವಿಳಾಸ

:ashoka_ksac2007@yahoo.co.in

     ಯೋಜನೆ

:CAPE/FASAL

 

NRSC ಹೈದ್ರಾಬಾದ್ ಮತ್ತು SAC ಅಹಮದಾಬಾದ್ ಇವರ ಅನುದಾನಿತ ಯೋಜನೆಗಳಾದ CAPE/FASAL ಗಳ ಸಮನ್ವಯಕರಾಗಿರುತ್ತಾರೆ. ಬೆಳೆ ಪ್ರದೇಶ ವಿಸ್ತೀರ್ಣ, ಅಂದಾಜು ಇಳುವರಿ ಮುಂತಾದ ವಿಷಯಗಳ ಕುರಿತ ಯೋಜನೆಗಳಲ್ಲಿ 1999 ರಿಂದ ವಿಜ್ಞಾನಿ ಹಾಗೂ ಸಮನ್ವಯಕರಾಗಿರುತ್ತಾರೆ. ಅನೇಕ ವೈಜ್ಞಾನಿಕ ಲೇಖನಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳು ಮತ್ತು ವಿಚಾರ ಸಂರ್ಕೀರ್ಣಗಳಲ್ಲಿ ಮಂಡನೆ ಮತ್ತು ಪ್ರಕಟಣೆ ಮಾಡಿರುತ್ತಾರೆ. ಎಂ.ಟೆಕ್ ವಿದ್ಯಾರ್ಥಿಗಳಿಗೆ ಯೋಜನಾ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.


lakshmikanth image

ಹೆಸರು

:ಡಾ. ಬಿ. ಪಿ. ಲಕ್ಷ್ಮೀಕಾಂತ

ವಿದ್ಯಾರ್ಹತೆ

:ಎಂ.ಎಸ್‍ಸಿ, ಪಿ.ಹೆಚ್‍ಡಿ (ಕೃಷಿ)

ಪದನಾಮ

:ವಿಜ್ಞಾನಿ (ಕೃಷಿ ಇಲಾಖೆಯಿಂದ ನಿಯೋಜನೆ ಮೇರೆಗೆ)

ಕಛೇರಿ ವಿಳಾಸ

:ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ, ಮಾತಂ, ಜೈತಂ ಹಾಗೂ ವಿ ಮತ್ತು ತಂ ಇಲಾಖೆ, ಕರ್ನಾಟಕ ಸರ್ಕಾರ, "ದೂರ ಸಂವೇದಿ ಭವನ', ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ,

ದೊಡ್ಡಬೆಟ್ಟಹಳ್ಳಿ, ಬೆಂಗಳೂರು-560 09

ಮಿಂಚಂಚೆ ವಿಳಾಸ

:laxmikantha_bp@rediffmail.com

ಡಾ. ಬಿ. ಪಿ. ಲಕ್ಷ್ಮೀಕಾಂತರವರು ಕೃಷಿ ವಿಶ್ವ ವಿದ್ಯಾಲಯ, ಬೆಂಗಳೂರು ಇಲ್ಲಿ ಕೃಷಿ ಪದವಿ (M.Sc. Ph.D.) ಪಡೆದು, ಕೃಷಿ ಇಲಾಖೆಯಲ್ಲಿ ಉಪನಿರ್ದೇಶಕರಾಗಿ, 2005 ರಿಂದ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಲ್ಲಿ ನಿಯೋಜನೆ ಮೇಲೆ ವಿಜ್ಞಾನಿಯಾಗಿ ಕೆಳಕಂಡ ವಿಷಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

  • ಭೂ ಸಂಪನ್ಮೂಲ ಮಾಹಿತಿ ವ್ಯವಸ್ಥೆ
  • ರಾಜ್ಯ ನೈಸರ್ಗಿಕ ಸಂಪನ್ಮೂಲ ಮಾಹಿತಿ ವ್ಯವಸ್ಥೆ
  • ಬನ್ನೇರುಘಟ್ಟ ಜೈವಿಕ ಉದ್ಯಾನದ ಭೂದೈಶಿಕ ಮಾಹಿತಿ ಸಂಚಯ
  • ಬಿಬಿಎಂ.ಪಿ ವ್ಯಾಪ್ತಿಯ ಕೆರೆ/ಸರೋವರಗಳ ಭೂದೈಶಿಕ ಮಾಹಿತಿ
  • ಭೂ ಬಳಕೆ/ಭೂಹೊದಿಕೆ ನಕ್ಷೆಗಳ ಗುಣ ಮೌಲ್ಯಮಾಪನ
  • ಜಲಾನಯನ ಪ್ರದೇಶಗಳ ಸಮಗ್ರ ನಿರ್ವಹಣೆ
  • ರಾಷ್ಟ್ರೀಯ ಬಂಜರು ಭೂಮಿ ಬದಲಾವಣೆ ಮೌಲ್ಯ ಮಾಪನ
  • ಸುಜಲಾ-3 ಪಹಣಿ ಆಧಾರಿತ ಜಲಾನಯ ಪ್ರದೇಶಗಳ ನಕ್ಷೀಕರಣ